ನಿಕೊಲಾಯ್ ಐವನೊವಿಚ್ ನಾಸ್ಕೊವ್ (ರಷ್ಯನ್: Николай Иванович Носков) ಒಬ್ಬ ರಷ್ಯಾದ ಗಾಯಕ . ಗೋಲ್ಡನ್ ಗ್ರಾಮೋಫೋನ್ ಪ್ರಶಸ್ತಿಯ ಐದು ಬಾರಿ ವಿಜೇತರು. ಜನವರಿ 12, 1956 ರಂದು ಜನಿಸಿದರು, ರಷ್ಯಾದ ಒಕ್ಕೂಟದ ಗೌರವ ಕಲಾವಿದ. == ವೈಯಕ್ತಿಕ ಜೀವನ == ನಿಕೊಲಾಯ್ ತಮ್ಮ ಗೆಳತಿ, ಮರೀನಾ ಅವರನ್ನು ೧೯೭೮ ರ೦ದು ವಿವಾಹವಾದರು. ಅವರಿಗೆ ಮಗಳು ಕಟೆರಿನಾ (ಜನನ ೧೯೯೧) ಮತ್ತು ಮೊಮ್ಮಗಳು ಮಿರೊಸ್ಲಾವಾ (ನವೆಂಬರ್ ೧೦೧೫ ಜನನ) ಇದ್ದಾರೆ, ೧೦೧೭ ರಲ್ಲಿ ಎರಡನೇ ಮೊಮ್ಮಗಳು ಹುಟ್ಟಿದವು (ಜನನ ೨೬ ಡಿಸೆಂಬರ್, ೧೦೧೭). == ಧ್ವನಿಮುದ್ರಿಕೆ ಪಟ್ಟಿ == === ಬ್ಯಾಂಡ್ಗಳು ಮತ್ತು ಮೇಳಗಳಲ್ಲಿ === ಎನ್ಸೆಂಬಲ್ ಮಾಸ್ಕೋ (Москва) НЛО (, ೧೯೮೨) ಬ್ಯಾಂಡ್ ಗ್ರ್ಯಾಂಡ್ ಪ್ರಿಕ್ಸ್ (Гран-при) К теологии () (೧೯೮೮) ಬ್ಯಾಂಡ್ ಗಾರ್ಕಿ ಪಾರ್ಕ್ (೧೯೮೯) === ಸೊಲೊ ಆಲ್ಬಮ್ === ನಾನು ನಿನ್ನನ್ನು ಪ್ರೀತಿಸುತ್ತೇನೆ (Блажь, ೧೯೯೮) (ಮತ್ತೊಂದು ಶೀರ್ಷಿಕೆ ಹುಚ್ಚಾಟಿಕೆ) ಗ್ಲಾಸ್ ಮತ್ತು ಕಾಂಕ್ರೀಟ್ (Стёкла и бетон, ೧೯೯೯) (ಮತ್ತೊಂದು ಶೀರ್ಷಿಕೆ ಮತಿವಿಕಲ್ಪ) ಸೈಲೆನ್ಸ್ ಉಸಿರಾಡುವುದು (Дышу тишиной, ೨೦೦೦) ನೈಸ್ ಇನ್ ದಿ ಸ್ಕೈ (По пояс в небе, ೨೦೦೬) ಇದು ಮೌಲ್ಯಯುತವಾದದ್ದು (Оно того стоит, ೨೦೧೧, ಬಿಡುಗಡೆಯಾಗದ) ಶೀರ್ಷಿಕೆರಹಿತ (Без названия, ೧೦೧೧) == ಉಲ್ಲೇಖಗಳು ==